Home

Municipal Reforms Cell, Directorate of Municipal Administration has won the Bronze Award for the project Aasthi (GIS based property tax information System) in National Awards for e-Governance 2011

24 Hours HELPLINE for Citizen Service Contact: (08537)257240

 

        ಟೆಂಡರ್ ಮುಂದೂಡುವ ಬಗ್ಗೆ

       ಅಲ್ಪಾವಧಿ ಟೆಂಡರ್ ಪ್ರಕಟಣೆ

 ------------------------------------------------------------------------------------------------------------------

ಲಿಂಗಸುಗೂರು ಪುರಸಭೆಯ ಮಾಹಿತಿ

  • ಲಿಂಗಸುಗೂರು ಪಟ್ಟಣವು ಪುರಸಭೆಯಾಗಿ 2007 ರಲ್ಲಿ ರಚನೆಯಾಯಿತು
  • ಸನ್ 2011ರ ಜನಗಣತಿಯ ಪ್ರಕಾರ ಪಟ್ಟಣದ ಜನಸಂಖ್ಯೆಯು 34,932 ಇದೆ.
  • ಪಟ್ಟಣವು 7.37 ಚ.ಕಿಮೀ. ವಿಸ್ತೀರ್ಣವನ್ನು ಹೊಂದಿದೆ .
  • ಪಟ್ಟಣದ ಸರಾಸರಿ ತಾಪಮಾನವು ಗರಿಷ್ಠ 45˚ ಸೆಲ್ಷಿಯಸ್ ಹಾಗೂ ಕನಿಷ್ಠ 40˚ ಸೆಲ್ಷಿಯಸ್ ಇರುತ್ತದೆ.
  • ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ 150 ವರ್ಷಗಳ ಕಾಲ ನಾರ್ವಜನಿಕ ಕುಂದುಕೊರತೆಗಳ ಪರಿಹಾರ ಮಾಡಲಾಗಿದೆ.
  • ಲಿಂಗಸುಗೂರು ಪಟ್ಟಣದಲ್ಲಿ ಸುಮಾರು 21ರ ಕಿಂತ ಹೆಚ್ಚು ಸರ್ಕಾರಿ ಕಚೇರಿಗಳು ಪ್ರಸ್ತುತವಾಗಿ ಕಾರ್ಯ ನಿರ್ವಹಿಸುತ್ತಿವೆ.
  • ಪಟ್ಟಣವು 15 ಪ್ರಾಥಮಿಕ ಶಾಲೆಗಳು, 8 ಹೈಸ್ಕೂಲಗಳು, 03 ಪದವಿ ಪೂರ್ವ  ಕಾಲೇಜುಗಳು, ಪದವಿ ಕಾಲೇಜುಗಳು 06, 1 ಪಾಲಿಟೆಕ್ನಿಕ್ ಕಾಲೇಜ್, 2 ಐಟಿಐ ಕಾಲೇಜ್.
  • ಲಿಂಗಸುಗೂರು ಪುರಸಭೆಯು 23 ವಾರ್ಡ ಹೊಂದಿದ್ದು ಮತ್ತು ನಾಮ ನಿರ್ದೇಶಿತ 5 ಸದಸ್ಯರನ್ನು ಹೊಂದಿದೆ.

 

BRIEF ABOUT LINGASUGUR TMC

  • The Town Municipal Council Lingasugur was constituted in 2007.
  • The town’s population as per 2011 census is 34.932.
  • The town has an area of  7.37 sq. kms.
  • The town temperature varies from a maximum of 42˚C to a minimum of 40˚C and winter temperature of  25˚C toa minimum of 20˚C.
  • The town Major connectivity by road from the district head quarters Raichur is 97 kms.
  • Local magistrate court has been solving the public grievances for a period of 150 years.
  • In Lingasugur town more than 21 government offices are presently functioning.
  • The town has  15 Primary Schools, 8 High Schools, 3 Pre-University Colleges, 6 Degree Colleges,  1 Polytechnic College, 2 I.T.I. Colleges.
  • The TMC has 23 wards and equal number of councilors and 5 number of Nominee Councilors

ಗಣಕೀಕರಣ ಯೋಜನೆಗಳು:

ಜನನ-ಮರಣ ಗಣಕೀಕರಣ : ಪುರಸಭೆಯಲ್ಲಿ ಲಭ್ಯವಿರುವ 1999 ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ ಹಾಗೂ 1990 ರಿಂದ 1998 ರವರೆಗೆ 10 ವರ್ಷಗಳ ಜನನ-ಮರಣ ದಾಖಲಾತಿಗಳನ್ನು ಗಣಕೀಕೃತಗೊಳಿಸಲಾಗುತ್ತಿದೆ  . ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ, ಸಾರ್ವಜನಿಕರು ಪುರಸಭೆಯ ವೆಬ್ ಸೈಟ್ ಮೂಲಕ ದಾಖಲಾತಿಗಳನ್ನು ಪರಿಶೀಲಿಸಬಹುದು. ಅಧಿಕೃತ ಅಂತರ್ಜಾಲ :  http://www.lingasugurtown.gov.in/egbnd/index.jsp 

ಸಾರ್ವಜನಿಕ ದೂರು ನಿವಾರಣಾ ಕೇಂದ್ರ : ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ವಾರದ 7 ದಿನಗಳು ಬೆಳಿಗ್ಗೆ ಗಂ. 10-00 ರಿಂದ ಸಂಜೆ ಗಂ. 6-00 ತನಕ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ಪತ್ರ, ದೂರವಾಣಿ, ಆನ್ಲೈನ್ ಮೂಲಕ ದೂರುಗಳನ್ನು ಸಲ್ಲಿಸಬಹುದು. ದೂರವಾಣಿ : 08537-257240, ಅಧಿಕೃತ ಅಂತರ್ಜಾಲ http://www.lingasugurtown.gov.in/pgr/grievance-redressal.jsp

ಆಸ್ತಿ ತೆರಿಗೆ ಯೋಜನೆ : ಯೋಜನೆಯು ಪ್ರಗತಿಯಲ್ಲಿದ್ದು, ಈಗಾಗಲೇ 23 ವಾರ್ಡುಗಳ ಎಲ್ಲಾ ಆಸ್ತಿಗಳ ಸರ್ವೆಯನ್ನು ಮುಗಿಸಿ ಡಾಟಾವನ್ನು ಪೌರ ಸುಧಾರಣಾ ಕೋಶಕ್ಕೆ ಸಲ್ಲಿಸಲಾಗಿದೆ. ಸದ್ಯದಲ್ಲಿಯೇ ಗಣಕೀಕೃತಗೊಳಿಸಲಾಗುವುದು. More Information About GIS (Aasthi)

ಸ್ಥಳೀಯಸಂಸ್ಥೆ ವೆಬ್ಸೈಟ್ :  ಲಿಂಗಸುಗೂರು ಪುರಸಭೆಯ ಅಧಿಕೃತ ಅಂತರ್ಜಾಲ : www.lingasugurtown.gov.in   ಕೆ.ಎಂ.ಆರ್.ಪಿ. ಯೋಜನೆಯಡಿ ಸ್ಥಾಪಿತಗೊಂಡಿದ್ದು, ಸಾರ್ವಜನಿಕರಿಗೆ ಬೇಕಾದ ಕಚೇರಿ ಸಂಬಂಧಿಸಿದ ಹೆಚ್ಚಿನ ಎಲ್ಲಾ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು.

ಲೆಕ್ಕ ಪದ್ದತಿ : ಪುರಸಭೆಯಲ್ಲಿ ನಿಧಿಯಾಧಾರಿತ ಲೆಕ್ಕ ಪದ್ದತಿ ಜಮಾ ಮತ್ತು ಖರ್ಚು ವೆಚ್ಚಗಳು ಡಿಸೆಂಬರ್ 2011 ರವರೆಗೆ ಕಾಲೋಚಿತಗಳಿಸಲಾಗಿದೆ. ಹಾಗೂ 2010-11 ಸಾಲಿನ .ಪಿ.ಆರ್. ಪ್ರಗತಿಯಲ್ಲಿದ್ದು, ಸದ್ರಿ ಮಾಹಿತಿಯು ತಕ್ಷಣದಲ್ಲೇ ಲಿಂಗಸುಗೂರು ವೆಬ್ ಸೈಟ್ ನ  ಮೂಲಕ    ಪಡೆಯಬಹುದು.

 

  This Page is Maintained by Sri Eranna Biraddar,Chief officer

                                                                                 Last Update: 06.03.2012

 

 

 

 

No. Of Visitors :
Last Updated   : 10/04/2012  Release History
Release 2.0.0, Powered By Karnataka Municipal Data Society & maintained by Lingasugur TMC
This website can best viewed with the resolution 1024 * 768 using Internet Explorer 7.0 or above.
Valid CSS!